Telegram    Join My Telegram      WhatsApp Join My WhatsApp

IDBI Bank Recruitment 2026: Junior Assistant Manager ಹುದ್ದೆಗಳಿಗೆ ಅರ್ಜಿ ಆರಂಭ – ಅರ್ಹತೆ, ವೇತನ, ಅರ್ಜಿ ವಿಧಾನ ಸಂಪೂರ್ಣ ಮಾಹಿತಿ

IDBI Bank Recruitment 2026:

ಬ್ಯಾಂಕ್ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ ಬಂದಿದೆ. IDBI Bank ಇದೀಗ Junior Assistant Manager (JAM) – Grade O ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ.

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಪದವಿ ಪೂರೈಸಿದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಈ ಲೇಖನದಲ್ಲಿ ನೀವು ಈ ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.

ಉದಾಹರಣೆಗೆ:
ಖಾಲಿ ಹುದ್ದೆಗಳ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ
ವಯೋಮಿತಿ
ಶೈಕ್ಷಣಿಕ ಅರ್ಹತೆ
ಆಯ್ಕೆ ಪ್ರಕ್ರಿಯೆ
ವೇತನ ವಿವರ
ಎಲ್ಲಾ ಮಾಹಿತಿಯನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.

ಖಾಲಿ ಹುದ್ದೆಗಳ ವಿವರ

ಈ ನೇಮಕಾತಿಯ ಮೂಲಕ ವಿವಿಧ ರಾಜ್ಯಗಳಲ್ಲಿ Junior Assistant Manager ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಕೆಲವು ಪ್ರಮುಖ ವಲಯಗಳು ಮತ್ತು ಹುದ್ದೆಗಳ ವಿವರ ಹೀಗಿದೆ:

ವಲಯ
ರಾಜ್ಯ
ಹುದ್ದೆಗಳ ಸಂಖ್ಯೆ

ಅಹಮದಾಬಾದ್
ಗುಜರಾತ್
70

ಬೆಂಗಳೂರು
ಕರ್ನಾಟಕ
75

ಭೋಪಾಲ್
ಮಧ್ಯಪ್ರದೇಶ
55

ಭುವನೇಶ್ವರ
ಒಡಿಶಾ
50

ಚಂಡೀಗಢ
ಪಂಜಾಬ್, ಹರಿಯಾಣ
70

ಚೆನ್ನೈ
ತಮಿಳುನಾಡು
70

ದೆಹಲಿ
ದೆಹಲಿ NCR
130

ಕರ್ನಾಟಕ ವಲಯದಲ್ಲಿ ಸುಮಾರು 75 ಹುದ್ದೆಗಳು ಖಾಲಿ ಇರುವುದರಿಂದ ಕರ್ನಾಟಕದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಹುದ್ದೆಯ ಹೆಸರು
Junior Assistant Manager (JAM) – Grade Of

ಈ ಹುದ್ದೆ ಬ್ಯಾಂಕ್‌ನ ಎಂಟ್ರಿ ಲೆವೆಲ್ ಮ್ಯಾನೇಜ್ಮೆಂಟ್ ಹುದ್ದೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕ್‌ನಲ್ಲಿ ವಿವಿಧ ಆಡಳಿತಾತ್ಮಕ ಮತ್ತು ಗ್ರಾಹಕ ಸೇವಾ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತೆ ಹೊಂದಿರಬೇಕು:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduation) ಪೂರೈಸಿರಬೇಕು

ಕನಿಷ್ಠ 60% ಅಂಕಗಳು ಅಗತ್ಯ (SC/ST/PWD ಅಭ್ಯರ್ಥಿಗಳಿಗೆ 55%)

ಕಂಪ್ಯೂಟರ್ ಜ್ಞಾನ ಇದ್ದರೆ ಹೆಚ್ಚುವರಿ ಲಾಭ
ಬ್ಯಾಂಕ್ ಉದ್ಯೋಗಕ್ಕಾಗಿ ಸಿದ್ಧತೆ ಮಾಡುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ವಯೋಮಿತಿ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಈ ಕೆಳಗಿನಂತೆ ಇರಬೇಕು:

ಕನಿಷ್ಠ ವಯಸ್ಸು: 20 ವರ್ಷ
ಗರಿಷ್ಠ ವಯಸ್ಸು: 25 ವರ್ಷ

ಸರ್ಕಾರಿ ನಿಯಮಗಳ ಪ್ರಕಾರ ಕೆಲವು ವರ್ಗಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವಯೋಮಿತಿ ಸಡಿಲಿಕೆ

SC/ST – 5 ವರ್ಷ
OBC – 3 ವರ್ಷ
PwD – 10 ವರ್ಷ

ವೇತನ (Salary)

Junior Assistant Manager ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

ಸಾಮಾನ್ಯವಾಗಿ:

ಪ್ರಾರಂಭಿಕ ವೇತನ: ಸುಮಾರು ₹6 ಲಕ್ಷ – ₹6.5 ಲಕ್ಷ ವಾರ್ಷಿಕ ಪ್ಯಾಕೇಜ್

ಹೆಚ್ಚುವರಿ ಸೌಲಭ್ಯಗಳು:
HRA
ಮೆಡಿಕಲ್ ಸೌಲಭ್ಯ
PF
ಇತರ ಬ್ಯಾಂಕ್ ಸೌಲಭ್ಯಗಳು

ಬ್ಯಾಂಕ್ ಉದ್ಯೋಗಗಳಲ್ಲಿ ಸ್ಥಿರತೆ ಮತ್ತು ಉತ್ತಮ ಭವಿಷ್ಯ ಇರುವುದರಿಂದ ಈ ಹುದ್ದೆ ಬಹಳ ಜನಪ್ರಿಯವಾಗಿದೆ.

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ಹಂತಗಳಾಗಿ ನಡೆಯುತ್ತದೆ.

1. Online Written Example

ಮೊದಲಿಗೆ ಆನ್‌ಲೈನ್ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಸಾಮಾನ್ಯವಾಗಿ ಕೆಳಗಿನ ವಿಷಯಗಳು ಇರುತ್ತವೆ:

Reason ing

Quantitative Altitude

English Languages

General Aware ness

2. Personal Interviews

ಲೇಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಇಂಟರ್ವ್ಯೂಗೆ ಕರೆಯಲಾಗುತ್ತದೆ.

3. Document Veri fiction

ಕೊನೆ ಹಂತದಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಈ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ನೀಡಲಾಗುತ್ತದೆ.

ಅರ್ಜಿ ಶುಲ್ಕ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕ ಪಾವತಿಸಬೇಕು.

ಸಾಮಾನ್ಯವಾಗಿ:
General / OBC / EWS – ₹1000 (ಸುಮಾರು)

SC / ST / PwD – ₹200

ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಬೇಕು.
Stepಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

Step 2
Recruitment / Careers ವಿಭಾಗವನ್ನು ತೆರೆಯಿರಿ

Step 3
Junior Assistant Manager Recruitment 2026 ಲಿಂಕ್ ಕ್ಲಿಕ್ ಮಾಡಿ

Step 4
ಅರ್ಜಿಯ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ

Step 5
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ

Step 6
ಅರ್ಜಿಯ ಶುಲ್ಕ ಪಾವತಿಸಿ

Step 7
ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ

ಅಗತ್ಯ ದಾಖಲೆಗಳು

ಅರ್ಜಿಯನ್ನು ಸಲ್ಲಿಸುವಾಗ ಕೆಳಗಿನ ದಾಖಲೆಗಳು ಅಗತ್ಯವಿರಬಹುದು:
SSLC ಪ್ರಮಾಣ ಪತ್ರ
ಪದವಿ ಪ್ರಮಾಣ ಪತ್ರ
ಫೋಟೋ
ಸಹಿ (Signature)
ಆಧಾರ್ ಕಾರ್ಡ್
ವರ್ಗ ಪ್ರಮಾಣ ಪತ್ರ (ಅಗತ್ಯವಿದ್ದರೆ)

ಪರೀಕ್ಷೆಗೆ ತಯಾರಿ ಸಲಹೆಗಳು

ಬ್ಯಾಂಕ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಅಭ್ಯರ್ಥಿಗಳು ಈ ಸಲಹೆಗಳನ್ನು ಪಾಲಿಸಿದರೆ ಉತ್ತಮ.

ಪ್ರತಿದಿನ Reasoning practice ಮಾಡಿ

ಗಣಿತದ ವೇಗ ಹೆಚ್ಚಿಸಿ

English grammar ಅಭ್ಯಾಸ ಮಾಡಿ

Current affairs ಓದಿ

ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ

ಇವುಗಳಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬಹುದು.

ಈ ಉದ್ಯೋಗದ ಪ್ರಯೋಜನಗಳು

ಬ್ಯಾಂಕ್ ಉದ್ಯೋಗವನ್ನು ಆಯ್ಕೆ ಮಾಡುವ ಪ್ರಮುಖ ಕಾರಣಗಳು:

ಸ್ಥಿರ ಉದ್ಯೋಗ
ಉತ್ತಮ ವೇತನ
ಪದೋನ್ನತಿ ಅವಕಾಶ
ಸರ್ಕಾರಿ ಸೌಲಭ್ಯಗಳು
ಭವಿಷ್ಯದಲ್ಲಿ ಉತ್ತಮ ಕರಿಯರ್

ಈ ಕಾರಣಗಳಿಂದ ಬ್ಯಾಂಕ್ ಉದ್ಯೋಗಗಳಿಗೆ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.

**IDBI Bank Recruitment 2026 ಮೂಲಕ Junior Assistant Manager ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವುದು

ಬ್ಯಾಂಕ್ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಉತ್ತಮ ಅವಕಾಶವಾಗಿದೆ. ಪದವಿ ಪೂರೈಸಿದ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸಬೇಕು.

1️⃣ Logical Reasoning Sullybus

Reasoning ವಿಭಾಗದಲ್ಲಿ ಅಭ್ಯರ್ಥಿಗಳ logic thinking ಮತ್ತು problem solving ability ಪರೀಕ್ಷಿಸಲಾಗುತ್ತದೆ.

ಮುಖ್ಯ ವಿಷಯಗಳು:
Seating Arrangement (Circular / Linear)
Puzzles
Coding – Decoding
Syllogism
Blood Relation
Direction Sense
Inequality
Order and Ranking
Alphanumeric Series
Data Sufficiency
Statement and Conclusion
Statement and Assumption
Cause and Effect
📊 ಸಾಮಾನ್ಯವಾಗಿ ಈ ವಿಭಾಗದಲ್ಲಿ 40 ಪ್ರಶ್ನೆಗಳು ಇರಬಹುದು.

2️⃣ Quantitative Aptitude Syllabus
ಈ ವಿಭಾಗದಲ್ಲಿ ಗಣಿತದ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ.
ಮುಖ್ಯ ವಿಷಯಗಳು:
Basic Maths
Simplification
Approximation
Number Series
Arithmetic
Percentage
Profit and Loss
Simple Interest
Compound Interest
Time and Work
Time and Distance
Ratio and Proportion
Average
Partnership
Mixture and Allegation
Advanced Topics
Data Interpretation (Table / Pie Chart / Bar Graph)
Quadratic Equations
📊 ಈ ವಿಭಾಗದಲ್ಲೂ ಸಾಮಾನ್ಯವಾಗಿ 40 ಪ್ರಶ್ನೆಗಳು ಇರುತ್ತವೆ.

3️⃣ English Language Syllabus

ಈ ವಿಭಾಗದಲ್ಲಿ ಅಭ್ಯರ್ಥಿಗಳ English reading ಮತ್ತು grammar knowledge ಪರೀಕ್ಷಿಸಲಾಗುತ್ತದೆ.
ಮುಖ್ಯ ವಿಷಯಗಳು:
Reading Comprehension
Cloze Test
Fill in the blanks
Error Detection
Sentence Correction
Para Jumbles
Vocabulary
Synonyms and Antonyms
📊 ಸಾಮಾನ್ಯವಾಗಿ 40 ಪ್ರಶ್ನೆಗಳು ಇರಬಹುದು

.
4️⃣ General / Banking Awareness
ಈ ವಿಭಾಗದಲ್ಲಿ ಬ್ಯಾಂಕಿಂಗ್ ಮತ್ತು current affairs ಸಂಬಂಧಿತ ಪ್ರಶ್ನೆಗಳು ಬರುತ್ತವೆ.
ಮುಖ್ಯ ವಿಷಯಗಳು:
Banking Awareness
Banking Terms
RBI Functions
Monetary Policy
Financial Institutions
Digital Banking
Payment Systems
Current Affairs
National News
International News
Economy
Government Schemes
Awards
Sports
📊 ಸಾಮಾನ್ಯವಾಗಿ 60 ಪ್ರಶ್ನೆಗಳು ಇರಬಹುದು.

Exam Pattern (Approx)

Subject
Questions
Mark’s

Logical Reasoning
40

Quantitative Aptitude
40

English Language
40

General / Banking Awareness
60

Total
180

⏱️ ಸಮಯ: ಸುಮಾರು 2 ಗಂಟೆ

Preparation Tips 

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು:
✔ ಪ್ರತಿದಿನ Mock Test ಮಾಡಿ
✔ ಹಿಂದಿನ Bank exam question papers practice ಮಾಡಿ
✔ Reasoning puzzle practice ಮಾಡಿ
✔ Daily Current Affairs ಓದಿ
✔ Time management ಕಲಿಯಿರಿ

 

Apply  link

https://www.idbibank.in/idbi-bank-careers-current-openings.aspx

Leave a Comment